ch1 (1)

ಥಾವರ್ ಚಂದ್ ಗೆಹ್ಲೋಟ್

 

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಗಳು

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

Picture 1

ಡಾ.ಸಿ. ಎನ್.ಅಶ್ವತ್ ನಾರಾಯಣ್

ಗೌರವಾನ್ವಿತ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಕರ್ನಾಟಕದ ಜೀವನೋಪಾಯ ಸರ್ಕಾರ

ಮತ್ತು ಸಹ – ಕುಲಾಧಿಪತಿಗಳು
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

ಕುಲಪತಿಗಳ ಸಂದೇಶ

 

“ಅರಿವು ಅಂತರಗಂಗೆ” ಎಂಬ ಘೋಷವಾಕ್ಯವನ್ನು ಹೊತ್ತ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ನಿಮ್ಮೆಲ್ಲರಿಗೂ ಪ್ರೀತಿಯ ಶುಭಾಶಯಗಳು. ಒಂದೆಡೆ ಗಿಜಿಗಿಜಿ ಬೆಂಗಳೂರು, ಇನ್ನೊಂದು ಕಡೆ ತಮಿಳು-ತೆಲುಗು ನಡುವಿನಿಂದ ಅಚ್ಚಕನ್ನಡ ಪ್ರದೇಶದ ಭೂರಮೆಯಾಗಿ ಸಿಂಗಾರಗೊಡು ಕಂಗೊಳಿಸುವ ನಮ್ಮ ವಿಶ್ವವಿದ್ಯಾಲಯ ಈಗಿನ್ನೂ ಅಂಬೆಗಾಲಿಡುತ್ತಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದ ಕೆಲವು ಭಾಗಗಳನ್ನು ಒಳಗೊಂಡು ರಚಿತವಾಗಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ೨೭೫ ಕಾಲೇಜುಗಳ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಕಟ್ಟಿಕೊಡುವ ದೇಗುಲ. ಸಹಸ್ರಾರು ವಿದೇಶಿ ವಿದ್ಯಾರ್ಥಿಗಳ ಆಡೊಂಬಲ. ಹಿಂದುಳಿದ, ಬಡತನದ ಹಿನ್ನಲೆಯ, ಉಚ್ಚ ಶಿಕ್ಷಣ ಗಗನಕುಸುಮವಾಗಬಹುದಾಗಿದ್ದ ಬಹು ಸಂಖ್ಯೆಯ ವಿದ್ಯಾರ್ಥಿಗಳಿಗೆ ಆಶಾಕಿರಣ. ಈ ಭಾಗದಲ್ಲಿ ತಲೆ ಎತ್ತುತ್ತಿರುವ ಹಲವಾರು ಉದ್ಯಮಗಳಿಗೆ ಮಾನವ ಸಂಪನ್ಮೂಲದ ಕಣಜ.

 

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡುವ ಧಾವಂತ ಹೊಂದಿದೆ. ಅಮರಾವತಿಯಲ್ಲಿ ಸುಂದರವಾದ ಕ್ಯಾಂಪಸ್ ನಿರ್ಮಾಣವಾಗಬೇಕಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ನಮ್ಮ ಗುರಿಯಾಗಿದೆ. ನಿಜ, ಯಾವುದೇ ವಿಶ್ವವಿದ್ಯಾಲಯ ಆರಂಭಿಕ ದಿನಗಳಲ್ಲಿ ಎದುರಿಸುವ ಸವಾಲುಗಳೆಲ್ಲವೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಕಾಡುತ್ತಿದೆ. ಆದರೆ ನಿಮ್ಮೆಲ್ಲರ ಸಹಕಾರದೊಂದಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವ, ಜೊತೆಗೆ ವಿಶ್ವವಿದ್ಯಾಲಯವನ್ನು ಕೇವಲ ಪದವೀಧರರನ್ನು ಉತ್ಪಾದಿಸುವ ಕಾರ್ಖಾನೆಯಾಗಿಸದೇ ಮುನುಷ್ಯರ ನಿರ್ಮಾಣದ ವ್ಯವಸ್ಥೆಯಾಗಿಸುವುದು ನಮ್ಮ ಗುರಿಯಾಗಿದೆ. ನಮ್ಮೆಲ್ಲ ಕೆಲಸಗಳಲ್ಲಿ ಮಾನವತೆಯ ಸ್ಪರ್ಶ, ಪ್ರಜ್ಞಾವಂತಿಕೆಯ ಎಚ್ಚರವೂ ಇರಲಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಂಪರ್ಕಕ್ಕೆ ಬಂದಿದ್ದಕ್ಕೆ ಧನ್ಯತಾ ಭಾವವು ನಿಮ್ಮದಾಗಲೆಂಬ ಸದಾಶಯಗಳೊಂದಿಗೆ.

 

 

ಪ್ರೊ. ನಿರಂಜನ

ಶೈಕ್ಷಣಿಕ ಅಧಿಸೂಚನೆಗಳು

2021-22 ಶೈಕ್ಷಣಿಕ ವರ್ಷಕ್ಕೆ PG 1 ಮತ್ತು 2 ನೇ ವರ್ಷದ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಪಾವತಿಸುವ ಬಗ್ಗೆ.newಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಅಂಡರ್ - ಗ್ರಾಜುಯೇಟ್ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಲ್ಲಿ ಬಹು ಪ್ರವೇಶ ಮತ್ತು ನಿರ್ಗಮನ ಆಯ್ಕೆಗಳೊಂದಿಗೆ CBCS ಸೆಮಿಸ್ಟರ್ ಸ್ಕೀಮ್ ಅನ್ನು ನಿಯಂತ್ರಿಸುವ ನಿಯಮಗಳು.new021-22 ಶೈಕ್ಷಣಿಕ ವರ್ಷಕ್ಕೆ PG ಕೋರ್ಸ್‌ಗಳ ಮೂಲ ದಾಖಲೆಗಳನ್ನು UUCMS ಪೋರ್ಟಲ್‌ಗೆ ಅಪ್‌ಲೋಡ್ ಮಾಡಲು ದಿನಾಂಕವನ್ನು ವಿಸ್ತರಿಸಲಾಗುತ್ತಿದೆnew2021-22ರ ಶೈಕ್ಷಣಿಕ ವರ್ಷಕ್ಕೆ ವಿವಿಧ ಪಿಜಿ ಕೋರ್ಸ್‌ಗಳು, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಶುಲ್ಕ ರಚನೆ.newಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಟಮಕಾ, ಕೋಲಾರದಲ್ಲಿ NEP 2020 ಪ್ರವೇಶ ಮಾಡ್ಯೂಲ್ ಕಾರ್ಯಾಗಾರವನ್ನು ನಡೆಸುವ ಬಗ್ಗೆnew2021-2022ರ ಶೈಕ್ಷಣಿಕ ವರ್ಷಕ್ಕೆ ಮೊದಲ ವರ್ಷದ UG ಕೋರ್ಸ್‌ಗಳಿಗೆ ಕೊನೆಯ ಕೆಲಸದ ದಿನದ ವಿಸ್ತರಣೆ.new2021-22 ಶೈಕ್ಷಣಿಕ ವರ್ಷಕ್ಕೆ ಮೊದಲ ಸೆಮಿಸ್ಟರ್ ಎಂಬಿಎ, ಎಂಸಿಎ ಮತ್ತು ಎಂಟಿಟಿಎಂ ಘಟನೆಗಳ ಕ್ಯಾಲೆಂಡರ್.newಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಸರ್ಕಾರಿ/ಖಾಸಗಿ ಕಾಲೇಜುಗಳು 16.02.2022ರಿಂದ ತರಗತಿಗಳನ್ನು ಪುನರಾರಂಭಿಸುವ ಬಗ್ಗೆ.new2021-22ರ ವಿವಿಧ ಪಿಜಿ ಕೋರ್ಸ್‌ಗಳಿಗೆ ಪಿಜಿ ಪ್ರವೇಶ ಆಫ್‌ಲೈನ್ ಕೌನ್ಸೆಲಿಂಗ್‌ಗಾಗಿ ವೇಳಾಪಟ್ಟಿ (ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾತ್ರ).newಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಂಯೋಜಿತ ಬಿಎಡ್ ಕಾಲೇಜುಗಳು 2021-22ರ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ಸೀಟುಗಳ ಹಂಚಿಕೆಯ ನಂತರ ಉಳಿದ ಸೀಟುಗಳನ್ನು ಮ್ಯಾನೇಜ್‌ಮೆಂಟ್ ಕೋಟಾ ಮೂಲಕ ಭರ್ತಿ ಮಾಡುವ ಬಗ್ಗೆnewಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರಿ/ಖಾಸಗಿ ಸಂಯೋಜಿತ ಕಾಲೇಜುಗಳಿಗೆ ಫೆ.09,10 ರಿಂದ 11 ರವರೆಗೆ ರಜೆ ಘೋಷಿಸಲಾಗಿದೆ.new2021-22 ಶೈಕ್ಷಣಿಕ ವರ್ಷಕ್ಕೆ 2 ವರ್ಷಗಳ (2021-22) B.Ed ಕೋರ್ಸ್‌ಗಳ 1ನೇ ವರ್ಷದ ಘಟನೆಗಳ ಪರಿಷ್ಕೃತ ಕ್ಯಾಲೆಂಡರ್.newಬೆಂಗಳೂರು ಉತ್ತರ ವಿಶ್ವವಿದ್ಯಾಲಯ ssಸಂಯೋಜಿತ ಕಾಲೇಜುಗಳಲ್ಲಿನ ಕೋವಿಡ್-19 ಸಮಯದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಅನುಷ್ಟಾನ ಹಾಗೂ ಇತರೆ ವಿಷಯಗಳ ಬಗ್ಗೆ.newಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗಕ್ಕೆ 2021-22 ನೇ ಸಾಲಿನ ಅತಿಥಿ ಉಪನ್ಯಾಸಕರ ತಾತ್ಕಾಲಿಕ ನೇಮಕಾತಿಗಾಗಿ ಮರು ನೇರ ಸಂದರ್ಶನಕ್ಕೆ ಆಹ್ವಾನಿಸುವ ಕುರಿತು..newಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಬೆಂಗಳೂರು ನಗರ ಸಂಯೋಜಿತ ಕಾಲೇಜುಗಳ ಆಫ್‌ಲೈನ್ ತರಗತಿಗಳನ್ನು ಮುಂದುವರಿಸುವ ಬಗ್ಗೆ.newಬಿ ಎಡ್/ ಬಿ ಪಿಇಡಿ 2 ವರ್ಷಗಳ 1ನೇ ಸೆಮಿಸ್ಟರ್ (2021-23) 2021-22 ಶೈಕ್ಷಣಿಕ ಪರಿಷ್ಕೃತ ಘಟನೆಗಳ ಕ್ಯಾಲೆಂಡರ್ ಅನುಸರಿಸುವ ಬಗ್ಗೆ .newಬೆಂಗಳೂರು ಉತ್ತರ ವಿಶ್ವವಿದ್ಯಾಲಯವು B.Ed/B.PEd UUCMS- ಪ್ರವೇಶ ಮಾಡ್ಯೂಲ್‌ಗಾಗಿ NEP ಕಾರ್ಯಾಗಾರ 2020 ಅನ್ನು ಆಯೋಜಿಸುತ್ತಿದೆ.new2021-22ರ ಶೈಕ್ಷಣಿಕ ವರ್ಷದಲ್ಲಿ ವಿವಿಧ ಪಿಜಿ ಕೋರ್ಸ್‌ಗಳಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಆನ್‌ಲೈನ್ ಕೌನ್ಸೆಲಿಂಗ್ ನಡೆಸುವ ಬಗ್ಗೆ.newಸ್ನಾತಕ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಒಂದು ಭಾಷೆಯಾಗಿ ಕಲಿಯಲು ಇಚ್ಛಿಸಿದ್ದಾರೆ ಅಂತಹ ಎಲ್ಲಾ ವಿದ್ಯಾರ್ಥಿಗಳು ಮುಂದಿನ ಆದೇಶದವರೆಗೆ ಕನ್ನಡ ಭಾಷೆಯನ್ನು ಮುಂದುವರಿಸಲು ಸೂಚಿಸಲಗಿದೆ.newಬೆಂಗಳೂರು ಉತ್ತರ ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗಕ್ಕೆ ಸ್ನಾತಕೋತ್ತರ ಪದವಿ ಅತಿಥಿ ಅಧ್ಯಾಪಕರ ಅಧಿಸೂಚನೆ.new2021-22ರ ಶೈಕ್ಷಣಿಕ ವರ್ಷಕ್ಕೆ ವಿಶ್ವವಿದ್ಯಾಲಯದ ಪೋರ್ಟಲ್‌ನಲ್ಲಿ 2ನೇ ಮತ್ತು 3ನೇ ವರ್ಷದ ಸ್ನಾತಕ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಕುರಿತು.newಎಲ್ಲಾ ವಿಷಯಗಳ ಪ್ರಾಂಶುಪಾಲರು ಮತ್ತು ಎಲ್ಲಾ ಬೋಧಕ ಸಿಬ್ಬಂದಿಗಳ ಜೇಷ್ಠತಾ ಪಟ್ಟಿಯನ್ನು ಒದಗಿಸುವುದು.new2021-22 ಶೈಕ್ಷಣಿಕ ವರ್ಷಕ್ಕೆ ವಿವಿಧ ಯುಜಿ ಕೋರ್ಸ್ ಪ್ರವೇಶ ಶುಲ್ಕವನ್ನು ಪಾವತಿಸುವ ಬಗ್ಗೆ.new2021-22ರ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಪದವಿ ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.newಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಂಯೋಜನಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಕಲಾ ನಿಕಾಯ ಉಪನ್ಯಾಸಕರ ಕಾರ್ಯಾಗಾರವನ್ನು ಆಯೋಜಿಸುವ ಬಗ್ಗೆ.new2021-22 ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಪದವಿ ಪ್ರವೇಶ ಅಧಿಸೂಚನೆ.new2021-22 ಶೈಕ್ಷಣಿಕ ವರ್ಷಕ್ಕೆ 1ನೇ ಸೆಮಿಸ್ಟರ್ ಪದವಿ ಪ್ರವೇಶ ದಿನಾಂಕದ ವಿಸ್ತರಣೆ ಬಗ್ಗೆ. .newಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ವಾಣಿಜ್ಯ ಮತ್ತು ಶಿಕ್ಷಕರ ಕೌನ್ಸಿಲ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸುತ್ತದೆ.new2021-22 ಶೈಕ್ಷಣಿಕ ವರ್ಷದ ಯುಜಿ ಪದವಿ ಕೋರ್ಸ್‌ಗಳ ಪ್ರವೇಶ ದಿನಾಂಕದ ವಿಸ್ತರಣೆ.new2021-22 ಶೈಕ್ಷಣಿಕ ವರ್ಷಕ್ಕೆ B.A/B.Sc/B.Sc(FAD)/BCA/B.Com/BHM/BVA UG ಕೋರ್ಸ್‌ಗಳ ಪರಿಷ್ಕೃತ ತಾತ್ಕಾಲಿಕ ಕ್ಯಾಲೆಂಡರ್.new2021-22ರ ಶೈಕ್ಷಣಿಕ ವರ್ಷದ ಯುಜಿ ಕೋರ್ಸ್‌ಗಳಿಗೆ ಪ್ರವೇಶ ಮತ್ತು ತರಗತಿಗಳ ಆರಂಭದ ಬಗ್ಗೆ..new2021-22ರ ಶೈಕ್ಷಣಿಕ ವರ್ಷದ ಯುಜಿ ಕೋರ್ಸ್‌ಗಳ ಪ್ರವೇಶ ಬಗ್ಗೆ. .newವಿದೇಶಿ ವಿದ್ಯಾರ್ಥಿಗಳ ಅರ್ಹತಾ ಅನುಮೋದನೆ ಅರ್ಜಿ ಪಡೆಯುವ ಬಗ್ಗೆ .new2021-22ರ ಶೈಕ್ಷಣಿಕ ವರ್ಷಕ್ಕೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಂಯೋಜಿತ ಖಾಸಗಿ ಕಾಲೇಜುಗಳಿಗೆ ಪಿಜಿ 2 ನೇ ವರ್ಷದ ಶುಲ್ಕ ರಚನೆ. .new2021-22ರ ಶೈಕ್ಷಣಿಕ ವರ್ಷಕ್ಕೆ 2 ನೇ ವರ್ಷದ ಪಿಜಿ ಸೆಂಟರ್ ಮತ್ತು ಪಿಜಿ ಸರ್ಕಾರಿ ಕಾಲೇಜುಗಳಿಗೆ ಶುಲ್ಕ ರಚನೆ.newಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕರ ಸಂದರ್ಶನ ನಡೆಸುವ ಬಗ್ಗೆ new